See also 2ad hominem
1ad hominem ಆಡ್‍ ಹಾಮಿನೆಮ್‍
ಕ್ರಿಯಾವಿಶೇಷಣ
Latin

ವೈಯಕ್ತಿಕವಾಗಿ; (ವಾದದ ಬದಲು) ವ್ಯಕ್ತಿಯನ್ನು ಆಧಾರವಾಗಿಟ್ಟುಕೊಂಡು ಯಾ ಅವಲಂಬಿಸಿ.

See also 1ad hominem
2ad hominem ಆಡ್‍ ಹಾಮಿನೆಮ್‍
ಗುಣವಾಚಕ
Latin

(ಯಾವುದೇ ವಾದ, ಅಭಿರುಚಿ, ಮೊದಲಾದವುಗಳ ವಿಷಯದಲ್ಲಿ) ವೈಯಕ್ತಿಕವಾದ; ವಿಷಯದ ಸತ್ಯತೆ ಯಾ ತರ್ಕಬದ್ಧತೆಯನ್ನು ಪರಿಗಣಿಸುವ ಬದಲು ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ಆಧಾರವಾಗಿ ಉಳ್ಳ ಯಾ ಅವಲಂಬಿಸಿರುವ.